See also 2au pair
1au pair ಓಪೇರ್‍
ಗುಣವಾಚಕ

ಮುಯ್ಯಿ ಕೆಲಸದ; ಕಾರ್ಯ ವಿನಿಮಯದ; ಸೇವಾ ವಿನಿಮಯದ; ಹಣದ ಪ್ರಸ್ತಾಪವಿಲ್ಲದೆ, ಪರಸ್ಪರ ಕೆಲಸ ಮಾಡಿ ತಾವು ಕೊಡಬೇಕಾದುದನ್ನು ತೀರಿಸುವ (ವ್ಯವಸ್ಥೆಯ).

ಪದಗುಚ್ಛ

au pair girl (ಬ್ರಿಟಿಷ್‍ ಪ್ರಯೋಗ) = 2au pair.

See also 1au pair
2au pair ಓಪೇರ್‍
ನಾಮವಾಚಕ

ತನ್ನ ಊಟ ವಸತಿಗೆ ಪ್ರತಿಯಾಗಿ ಮನೆಯ ಕೆಲಸ ಮೊದಲಾದವುಗಳನ್ನು ಮಾಡಿ ಕೊಡುವ (ಸಾಮಾನ್ಯವಾಗಿ ವಿದೇಶಿ) ಯುವತಿ.